ರಾಜನ ಮುಂದೆ ಕುಳಿತ ತರುಣ ವಿದ್ವಾಂಸ, ಕೇವಲ ಅರ್ಧ ಉತ್ತರ ಗೊತ್ತಿದ್ದರೂ ದೇವರಲ್ಲಿ ಪ್ರಾರ್ಥನೆ ಮಾಡಿ, ಗಿರಿಯಮ್ಮನನ್ನು ನೆನೆಸಿಕೊಂಡು ಉತ್ತರ ಹೇಳಲು ಪ್ರಾರಂಭಿಸಿದಾಗ ಸಿಗದಿದ್ದ ಅರ್ಥವೂ ಬಾಯಿಂದ ಹೊರಟು, ಮೇಧಾವಿ ಶರಣಾಗುವನು. ರಾಜನಿಗೆ ಅತೀವ ಸಂತಸ. ತರುಣ ವಿದ್ವಾಂಸನಿಗೆ ಸನ್ಮಾನ ಮಾಡುವುದಾಗಿ ರಾಜ ಘೋಷಿಸುವನು.
ದೇವಸ್ಥಾನದಲ್ಲಿ ಉದ್ದಾಳಿಕನ ಕಥೆಯ ಮುಂದಿನ ಭಾಗವನ್ನು ಗಿರಿಯ ಬಳಿ ಕೇಳುವ ಯುವತಿ, ಅವಳ ತಾಯಿ, ಇತರ ಮಹಿಳೆಯರು. ಗಿರಿ ಕಥೆ ಹೇಳಲು ಪ್ರಾರಂಭಿಸುವಳು
ರಾಜನ ಬಳಿ ಬಂದ ಗೌತಮರು ನಿನ್ನಿಂದ ಕನ್ಯಾದಾನ ಪಡೆಯಬೇಕು ಎಂದು ಹೇಳಿದಾಗ ರಾಜನಿಗೆ ಗೊಂದಲ, ದಿಗ್ಭ್ರಾಂತಿ. ನನ್ನ ಮಗಳನ್ನು ಬಹಳ ಹಿಂದೆಯೇ ಹತ್ಯೆ ಮಾಡಿರುವುದಾಗಿ ಅವನು ಹೇಳಿದಾಗ, ಗೌತಮರು ಸ್ತ್ರೀ ಹತ್ಯೆ ಆದೇಶಿಸಿರುವುದಕ್ಕೆ ಅವನಿಗೆ ನಿಂದಿಸಿ, ನಂತರ ಅವನ ಮಗಳು ಬದುಕಿರುವ ವಿಷಯ, ಉದ್ದಾಳಿಕನ ವಿಷಯ ಹೇಳಿದಾಗ ರಾಜನಿಗೆ ತೀವ್ರ ಸಂತಸ.
ಕಾವ್ಯ ಮತ್ತು ಕಥೆ ಕೇಳಿದ ಜನರು ಗಿರಿಯಮ್ಮನನ್ನು ಹೊಗಳಿದಾಗ, ಆ ಹೊಗಳಿಕೆಯನ್ನು ಹೆಳವನಕಟ್ಟೆ ರಂಗನಾಥನಿಗೆ ಅರ್ಪಿಸುವ ಗಿರಿಯಮ್ಮ
ಮತ್ತೆ ಚರ್ಚೆಯ ಸಂದರ್ಭದಲ್ಲಿ ತರುಣ ವಿದ್ವಾಂಸನಿಗೆ ಸಿಕ್ಕ ರಾಜನ ಸನ್ಮಾನದ ವಿಷಯವನ್ನು ಗಣ್ಯವ್ಯಕ್ತಿ ಸಭೆಗೆ ತಿಳಿಸಿ ತರುಣ ವಿದ್ವಾಂಸನನ್ನು ಹೊಗಳುವನು. ಆದರೆ ತರುಣ ವಿದ್ವಾಂಸ ತಾನು ಮತ್ತು ತನ್ನ ಜ್ಞಾನ ಗಿರಿಯಮ್ಮನ ಭಕ್ತಿಯ ಮುಂದೆ ಸೋಲನ್ನು ಒಪ್ಪಿಕೊಳ್ಳುತ್ತಿದೆ ಎಂದು ಹೇಳಿ ಸನ್ಮಾನದ ವಸ್ತುಗಳನ್ನೆಲ್ಲ ಗಿರಿಯಮ್ಮನಿಗೆ ನೀಡುವನು. ಗಿರಿಯಮ್ಮ ಸಮಾಧಾನ ಮಾಡುತ್ತ ಜ್ಞಾನ ಮತ್ತು ಭಕ್ತಿ ಎರಡೂ ದೇವರನ್ನು ಸೇರುವ ಎರಡು ವಿಧಾನಗಳು, ಆದರೆ ಅಹಂಕಾರ ಎಂಬುದು ಬಂದಾಗ ಎರಡರ ಶಕ್ತಿಯೂ ನಿಷ್ಪ್ರಯೋಜನವಾಗುತ್ತದೆ ಎಂದು ಹೇಳಿದಾಗ ಎಲ್ಲರೂ ಗಿರಿಯಮ್ಮನನ್ನು ಅತೀವವಾಗಿ ಹೊಗಳುವರು
– - – -
ಶುಭಂ
Ajith said,
October 29, 2011 at 2:01 pm
abba ee kanthuthumba chennagitthu
satyajyothi said,
October 29, 2011 at 3:49 pm
All good things have to come an end.
the serial beautifully picturised the life story of Helavankatte Giriyamma.
The songs were all uniformly rendered very beautifully by all the singers. Hopefully you may bring out a CD on the compositions og Giriyamma sung in this serial, if not all the songs including devaranams of Purandara, vijay vitthala and Kankadasr.
Once againg ,hearty congrats. i am surely going this Giriyamma. Giriyamma! ninna smaraneya anand namagagali.
Satya Jyothi
satyajyothi said,
October 29, 2011 at 3:50 pm
i am surely going TO MISS this Giriyamma
Ajith said,
October 29, 2011 at 10:02 pm
nange ananda bhaashpa
Beteraya Turuvekere said,
November 2, 2011 at 3:38 pm
This seen not televised for last two days?. Is there a change in timing? Will it continue? what is the scheduled time if the time has been changed.
Thanks
Betaraya
satyajyothi said,
November 5, 2011 at 7:41 pm
the serial ended abruptly without any advance intimation. in its slot a new serial ondanondu kaladalli is being telecast.
a viewer.
Beteraya Turuvekere said,
November 5, 2011 at 11:58 pm
This is too bad. They should have continued or at least given some advance intimation to viewers.